Madhukar Planet: November 2020

Wednesday, November 11, 2020

Check out the making of Tandoori Chai

 Tandoori Chai is made using the tandoori oven. The earthen pot or kullad is heated in the tandoori oven and dipped into the piping hot tea for that nice Smokey flavour in your tea server in the kullad.

Watch in my video how the tandoori Chai is being made in Jayanagar Bangalore.



Subscribe to my YouTube channel for more such content.

Sunday, November 8, 2020

Bengaluru Metro travel during COVID !! ಕೋವಿಡ್ ಸಮಯದಲ್ಲಿ ಮೆಟ್ರೊ ಪ್ರಯಾಣ


ಕೋವಿಡ್ ಸಮಯದಲ್ಲಿ ಮೆಟ್ರೊ ಪ್ರಯಾಣ
ಕೋವಿಡ್ ಯುಗ ಶುರುವಾಗುವ ಮೊದಲು ಬೆಂಗಳೂರು ಮೆಟ್ರೊನಲ್ಲಿ ಪ್ರಯಾಣ ಮಾಡುವುದು ಒಂದು ಸಾಧಾರಣ ವಿಷಯವಾಗಿತ್ತು. ಆದರೆ ಈಗ ಕೋವಿಡ್ ಸಮಸ್ಯೆ ಶುರುವಾದಾಗಿನಿಂದ ಅಕ್ಟೋಬರ್ ವರೆಗೂ ಮೆಟ್ರೊ ಪ್ರಯಾಣವನ್ನು ಸ್ತಭ್ಧಗೊಳಿಸಲಾಗಿತ್ತು. ಮೆಟ್ರೊ ಪುನಃ ಆರಂಭವಾದಾಗಿನಿಂದ ಜನರ ಮನಸಿನಿಂದ ಇನ್ನೂ ಭಯ ದೂರವಾದಂಗಿಲ್ಲ. 
ಕೋವಿಡ್ ನಿಂದ ಎಚ್ಚರವಾಗಿರುವುದು ಅತ್ಯಗತ್ಯ. ಮಾಸ್ಕ್ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಅತ್ಯಗತ್ಯ ಆದರೆ ಭಯ ಪಡುವ ಅಗತ್ಯವಿಲ್ಲ. 
ಎನೇ ಆಗಲಿ ಈ ಕೋವಿಡ್ ಯುಗದಲ್ಲಿ ಮೆಟ್ರೊ ಪ್ರಯಾಣ ಮಾಡುವುದು ಒಂದು ಸಾಹಸವೇ ಸರಿ. 
ನನ್ನ ಮೆಟ್ರೊ ಪ್ರಯಾಣದ ಅನುಭವ ವನ್ನು ಈ ವಿಡಿಯೋದಲ್ಲಿ ನೀವು ನೋಡಬಹುದು.
ಮೆಟ್ರೊ ಸ್ಟೇಷನ್ ನಲ್ಲಿ ಟೋಕನ್ ವಿತರಣೆಯನ್ನು ರದ್ದುಗೊಳಿಸಲಾಗಿದೆ. ಕೇವಲ ಮೆಟ್ರೊ ಸ್ಮಾರ್ಟ್ ಕಾರ್ಡ್ ಗಳನ್ನು ಉಪಯೋಗಿಸುವ ಅನುಮತಿ ನೀಡಲಾಗಿದೆ. 
ಮೆಟ್ರೊ ಕ್ಯಾಬಿನ್ ಒಳಗೆ ತಾಪಮಾನವನ್ನು ೨೭ ಡಿಗ್ರೀ ಯನ್ನು ಕಾದಿರಿಸಲಾಗಿದೆ.
ಕ್ಯಾಬಿನ್ ಒಳಗೆ ಕೇವಲ ೨೦೦ ಜನರು ಮಾತ್ರ ಪ್ರಯಾಣ ಮಾಡಲು ಅವಕಾಶವಿರುತ್ತದೆ.









Monday, November 2, 2020

ಹಚ್ಚೇವು ಕನ್ನಡದ ದೀಪ dance video ಕನ್ನಡ ರಾಜ್ಯೋತ್ಸವದ ಶುಭಾಶಯಗಳು




ಹಚ್ಚೇವು ಕನ್ನಡದ ದೀಪ dance video. 

ಸಮಸ್ತ ಕನ್ನಡ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ನ್ರುತ್ಯ - ನೇಹಾ ಮಧುಕರ್.