Madhukar Planet: Gaalipata 2 song reaction video - New video sharing platform!

Wednesday, July 27, 2022

Gaalipata 2 song reaction video - New video sharing platform!


ನಮಸ್ಕಾರ ಮಿತ್ರರೆ... ಇತ್ತೀಚಿನ ದಿನಗಳಲ್ಲಿ ಒಳ್ಳೆ ಮೆಲೋಡಿಯಸ್ ಹಾಡುಗಳ ಬರ ಬಂದಿತ್ತು. ಈ ಸಮಸ್ಯೆಯನ್ನು ನೀಗಿಸಲು ಜಯಂತ್ ಕಾಯ್ಕಿಣಿ, ಅರ್ಜುನ್ ಜನ್ಯ ಮತ್ತು ಯೋಗರಾಜ್ ಭಟ್ ರವರು ನಿಮ್ಮ ಮುಂದೆ ಗಾಳಿಪಟ - ೨ ಚಿತ್ರದ ಹಾಡುಗಳನ್ನು ನಿಮ್ಮ ಮುಂದೆ ತಂದಿದ್ದಾರೆ. ಈ ಚಿತ್ರದ ಒಂದು ರಿಯಾಕ್ಷನ್ ವಿಡಿಯೊ ವನ್ನು ನೋಡಿ ಆನಂದಿಸಿ.

No comments: